ನದಿಯೊಳಗೆ ನದಿಯೊಳಗೆ ಆಕಾಶ – ಮೋಡ – ತಣ್ಣಗಿನ ಸೂರ್ಯ, ನನ್ನ ಬೊಗಸೆಯಲ್ಲೊಂದು ನದಿ. ಮೇಲೆರಚಿದರೆ ಹನಿಹನಿಯಾಗಿ ಚೆಲ್ಲುವುದು ಮೈ ಮೇಲೆ ನದಿ – ಆಕಾಶ – ಮೋಡ – ಸೂರ್ಯ. ಬೊಗಸೆ ನೀರು ಕುಡಿದರೆ, ಕುಡಿದಂತೆ ನದಿ – ಆಕಾಶ – ಮೋಡ – ಸೂರ್ಯರನ್ನ ಅಡಕ ಯಾರು ಯಾರೊಳಗೆ? A River Poem Inside the river are the sky, the cloud, the cold sun. cupped in my hands the river. If I throw up my hands, the river spills in drops, scattering sky, cloud, and sun all over me. If I drink the river from my...
- 20 febrero, 2022
- 0 Comentarios